ನಮ್ಮ ಕವನಗಳು
Saturday, 17 December 2016
ಗಾಳಿಯು ಬೀಸಲು ಹಕ್ಕಿಯು ಹಾರಿತು
ಸಮಯವು ಸಾಗಲು ಮೌನವು ತೀರಿತು
ಅಲೆಗಳ ರಭಸಕೆ ನಾದವು ಹೊಮ್ಮಿತು
ಹೃದಯದ ಬಡಿತಕೆ ಮನವು ತಾ ಹಾಡಿತು
No comments:
Post a Comment
Home
Subscribe to:
Post Comments (Atom)
No comments:
Post a Comment